logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಲಾಂಗಲಿ
ಲಾಂಗಲಹಸ್ತ

ಲಾಂಗೂಲ
ಬಾಲ

ಲಾಂಚನ
ಚಿಹ್ನೆ; ಚಂದ್ರನಲ್ಲಿರುವ ಕಪ್ಪು ಕಲೆ

ಲಾಂತವ
(ಜೈನ) ಒಂದು ಕಲ್ಪ

ಲಾಕುಳ
ಯೋಗದಂಡ

ಲಾಕ್ಷಾ
ಅರಗು

ಲಾಕ್ಷಾಗೃಹ
ಅರಗಿನ ಮನೆ

ಲಾಕ್ಷಾದ್ರವ
ಅರಗಿನ ರಸ

ಲಾಕ್ಷಾಮುದ್ರೆ
ಅರಗಿನ ಮೊಹರು

ಲಾಕ್ಷಾರಸ
ಲಾಕ್ಷಾದ್ರವ


logo