logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಱೆಪ್ಪು
ಏಟುಕೊಡು

ಱೊಪ್ಪ
ಪ್ರಾಣಿಗಳನ್ನು ಕೂಡಿಹಾಕುವ ಜಾಗ; ಗಲಭೆ

ಱೊಪ್ಪಂಗೊಳ್
ಆಶ್ರಯ ಪಡೆ

ಱೊಬ್ಬು(ಬ್ಬೆ)
ಚೂರು, ಹಳುಕು

ಱೋಡಗ
ವಿದೂಷಕ, ನಕಲಿ; ಮೂರ್ಖ

ಱೋಡಗತನಂಗೆಯ್
ಗೇಲಿ ಮಾಡು

ಱೋಡಾಡಿಸು
ಗೇಲಿಮಾಡು

ಱೋಡಾಡು
ಹೀಯಾಳಿಸು, ಗೇಲಿ ಮಾಡು

ಱೋಡಿಸು
ಱೋಡಾಡು

ಱೊಬ್ಬು
(ಅರ್ಥಸಂದಿಗ್ಧತೆಯ ಶಬ್ದ)


logo