logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಭಯಾನಕ
ನವರಸಗಳಲ್ಲಿ ಒಂದು

ಭರಂಗೆಯ್
ಕಾರ್ಯಭಾರವನ್ನು ಹೊರು; ತವಕಪಡು: ಆರ್ಭಟಿಸು

ಭರಂಗೊಳ್
ಚುರುಕಾಗು

ಭರಣ
ಹೊರುವುದು; ರಕ್ಷಣೆ

ಭರಣಂಗೆಯ್
ರಕ್ಷಿಸು

ಭರತ
ನಾಟ್ಯಶಾಸ್ತ್ರ; ಒಬ್ಬ ಚಕ್ರವರ್ತಿ; ಶ್ರೀರಾಮನ ತಮ್ಮ; (ಜೈನ) ಆದಿತೀರ್ಥಂಕರನ ಹಿರಿಯ ಮಗ, ತ್ರಿಷಷ್ಠಿಶಲಾಕಾಪುರುಷರಲ್ಲಿ ಒಬ್ಬ

ಭರತಕುಲ
ಪಾಂಡವ ಕೌರವರ ರಾಜವಂಶ

ಭರತಕ್ಷೇತ್ರ
ಭರತವರ್ಷ

ಭರತಜ
ಭರತವಂಶದಲ್ಲಿ ಜನಿಸಿದವನು

ಭರತಪತಿ
(ಜೈನ) ಆದಿತೀರ್ಥಂಕರನ ಹಿರಿಯ ಮಗ, ತ್ರಿಷಷ್ಠಿಶಲಾಕಾಪುರುಷರಲ್ಲಿ ಒಬ್ಬ


logo