logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಭವಸ್ಮರಣೆ
ಹಿಂದಿನ ಜನ್ಮದ ನೆನಪು; ಜಾತಿಸ್ಮರಣೆ

ಭವಸ್ಮೃತಿ
ಭವಸ್ಮರಣೆ

ಭವಾಂತರ
ಬೇರೆಯ ಹುಟ್ಟು

ಭವಾದ್ರಿ
ಶಿವನ ಬೆಟ್ಟ, ಕೈಲಾಸ

ಭವಾನೀಧವ
ಶಿವ

ಭವಾಮಯ
(ಭವ+ಆಮಯ) ಭವರೋಗ

ಭವಾ(ವ)ಳಿ
ಹುಟ್ಟುಸಾವುಗಳ ಪರಂಪರೆ

ಭವಿತವ್ಯ
ಮುಂದೆ ನಡೆಯುವುದು

ಭವಿಷ್ಯತ್ತು
ಮುಂದೆ ಸಂಭವಿಸುವ

ಭವ್ಯ
ಕ್ಷೇಮ; (ಜೈನ) ಮೋಕ್ಷಕ್ಕೆ ಅರ್ಹನಾದ ಜೀವ


logo