logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಬಕುಳ
ನಾಗಕೇಸರ ಎಂಬ ಮರ

ಬಕೋಟ
ಬಕಪಕ್ಷಿ

ಬಕ್ಕ(ಂ)ಬಯಲ್
ಪೂರ್ತಿ ತೆರಪಾದ ಬಯಲು

ಬಕ್ಕಣ
(ಭಕ್ಷಣ) ತಿನಿಸು

ಬಕ್ಕಳೆ
ಮರದ ತೊಗಟೆ

ಬಕ್ಕು
ಒಂದು ನೀರ ಹಕ್ಕಿ

ಬಕ್ಕು(ರ್ಕು)(ಳ್ಕು)ಡಿ
ತಲ್ಲಣ

ಬಕ್ಕು(ರ್ಕು)(ಳ್ಕು)ಡಿಗೆಯ್
ವಾದಿಸು; ಆಶ್ಚರ್ಯಪಡು

ಬಕ್ಕೆ(ರ್ಕೆ)
ಒಂದು ವಿಧದ ಹಲಸಿನ ಹಣ್ಣು

ಬಕ್ಕೆ(ರ್ಕೆ)ವಲಸು
ಬಕ್ಕೆ(ರ್ಕೆ)


logo