logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಬಂಬಲ್ವರಿಗೊಳ್
ದಟ್ಟವಾಗಿ ಹರಡಿಕೊ

ಬಂಬಲ್ವರಿಯಿಸು
ಧಾವಿಸುವಂತೆ ಮಾಡು

ಬೆಂಬಲ್ಸರಿ
ಜಡಿಮಳೆ

ಬಂಬಳ
ತುಂಬ

ಬಂಬಳ(ಂ) ಬಾಡು
ತುಂಬ ಒಣಗಿಹೋಗು

ಬಂಭರ
ದುಂಬಿ

ಬಂಹಿಮ
ಅತಿಶಯ

ಬಕ
ಬಕಪಕ್ಷಿ; ಕಪಟ; ಒಬ್ಬ ರಾಕ್ಷಸ

ಬಕವೇಸಿತನ
ಮೋಸದ ಹಾದರ

ಬಕಾರಿ
ಬಕನನ್ನು ಕೊಂದವನು, ಭೀಮ


logo