logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಫಲವಂತ
ಹಣ್ಣುಗಳಿಂದ ಕೂಡಿದ; ಫಲವತ್ತಾದ; (ಜೈನ) ಕರ್ಮನಾಶಕವಾದ ಒಂದು ಧರ್ಮ

ಫಲ(ಳ)ವತಿ
ಗರ್ಭಿಣಿ; ಹಣ್ಣು ಬಿಡುವ ಮರಗಿಡ

ಫಲಾಖ್ಯಾನ
ಶಲಾಕಾಪುರುಷನಿಗೆ ಮುಮದೆ ಬರಲಿರುವ ಸುಖವನ್ನು ತಿಳಿಸುವುದು

ಫಲಿ(ಳಿ)ತ
ಹಣ್ಣುಗಳನ್ನು ಬಿಟ್ಟಿರುವ

ಫಲಿನೀಫಲ
ಪ್ರಿಯಂಗು ಬಳ್ಳಿಯ ಹಣ್ಣು

ಫಲಿಯಿಸು
ದೊರಕಿಸಿಕೊಡು

ಫಲೋತ್ಸುಕ
ಫಲವನ್ನು ಪಡೆಯಲು ಉತ್ಸುಕನಾದವನು

ಫಲ್ಗು
ಚಿಕ್ಕದು

ಫಳಕಾರ
ಉಪಕಾರ ಮಾಡುವವನು

ಫಳಪಕಾಂತತೆ
ಫಲ ಬಿಟ್ಟ ತಕ್ಷಣ ನಾಶವಾಗುವುದು


logo