logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಫಣೀಂದ್ರಾಲಯ
ಪಾತಾಳಲೋಕ

ಫಲ(ಳ)
ಹಣ್ಣು; ಪ್ರಯೋಜನ; ಫಲಿತಾಂಶ

ಫಲ(ಳ)ಕ
ಹಲಗೆ; ಗುರಾಣಿ

ಫಲ(ಳ)ದಾನ
ಹಣ್ಣುಗಳನ್ನು ದಾನ ಕೊಡುವುದು

ಫಲಪೂರ
ಮಾದಳ

ಫಲಪ್ರಾಪ್ತಿ
ಫಲ ದೊರೆಯುವುದು

ಫಲ(ಳ)ಭರ
ಹಣ್ಣುಗಳ ಭಾರ; ಹಣ್ಣುಗಳಿಂದ ತುಂಬಿರುವುದು

ಫಲಭರಿತ
ಹಣ್ಣುಗಳಿಂದ ತುಂಬಿರುವ

ಫಲ(ಳ)ಭಾರ
ಫಲ(ಳ)ಭರ

ಫಲ(ಳ)ಮಂಜರಿ
ಹಣ್ಣುಗಳ ಗೊಂಚಲು


logo