logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ನಕ್ಷತ್ರೋದಯ
ನಕ್ಷತ್ರ ಕಾಣಿಸಿಕೊಳ್ಳುವುದು

ನಖ
ಉಗುರು

ನಖಂಪಚ
ಉಗುರು ಬೆಚ್ಚಗಿನ

ನಖದೀಪ್ತಿ
ಉಗುರಿನ ಕಾಂತಿ

ನಖನಿಕಾಯ
ಉಗುರುಗಳ ಪಂಕ್ತಿ

ನಖಪುಟ
ಗೊರಸು

ನಖಪ್ರಹಾರ
ಉಗುರು ಅಥವಾ ಪಂಜದಿಂದಾದ ಪೆಟ್ಟು

ನಖಮಯೂಖ
ನಖದೀಪ್ತಿ

ನಖರ
ಪ್ರಾಣಿಗಳ ಪಂಜ

ನಖರಚ್ಛಾಯೆ
ನಖದೀಧಿತಿ


logo