logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ನಂಟು
ಬಾಂಧವ್ಯ; ಸೇರು

ನಂದ
ಸಂತೋಷ; ನಂದಗೋಪ; ನಂದ ಎಂಬ ರಾಜವಂಶ

ನಂದಕ
ಸಂತಸಗೊಳ್ಳುವಿಕೆ; ವಿಷ್ಣುವಿನ ಕತ್ತಿ

ನಂದನ
ಸಂತೋಷಕರ; ಉದ್ಯಾನವನ; ಇಂದ್ರನ ವನ

ನಂದನಂದನ
ನಂದಗೋಪನ ಮಗ, ಕೃಷ್ಣ

ನಂದನಚರ
(ಜೈನ) ಹಿಂದಿನ ಜನ್ಮದಲ್ಲಿ ಮಗನಾಗಿದ್ದು ಸಂಸಾರಚಕ್ರದಲ್ಲಿ ಸುತ್ತುತ್ತಿರುವವನು

ನಂದನವನ
ಇಂದ್ರನ ಉದ್ಯಾನ; ಚೆಲುವಾದ ಉದ್ಯಾನ

ನಂದನವಿಮಾನ
(ಜೈನ) ಸ್ವರ್ಗದಲ್ಲಿನ ಒಂದು ಸ್ಥಳದ ಹೆಸರು

ನಂದನಾವಲಿ
ವನಗಳ ಸಾಲು

ನಂದನೋತ್ಕರ
ನಂದನಾವಲಿ


logo