logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ನದ
ಶಬ್ದ; (ರಭಸವಾಗಿ ಹರಿಯುವ) ಗಂಡುತೊರೆ

ನದಿ
ಹೊಳೆ

ನದಿಪು
ಆರಿಸು, ನಂದಿಸು

ನದೀಚರ
ನದಿಯಲ್ಲಿ ಚಲಿಸುವುದು

ನದೀಜ
ನದಿಯಲ್ಲಿ ಹುಟ್ಟಿದ; ಭೀಷ್ಮ

ನದೀಜಾತ
ನದೀಜ

ನದೀತನೂಜ
ನದೀಜ

ನದೀತರಣ
ನದಿಯನ್ನು ದಾಟುವುದು

ನದೀತೀರ
ಹೊಳೆಯ ದಡ

ನದೀನಂದನ
ನದೀಜ


logo