logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ನಟ್ಟವಳ
ನರ್ತಕ; ಅಭಿನಯಕಾರ

ನಟ್ಟವಿಸಿಲ್
ನಡುಹಗಲ ಬಿಸಿಲು

ನಟ್ಟಾೞ
ತೀರ ಆಳ

ನಟ್ಟಿ
(ನಷ್ಟಿ) ನಷ್ಟ ಹೊಂದಿದವನು

ನಟ್ಟಿಗಂಪು
ನಾಟಿ ಮಾಡಿದ ಸಸಿಯ ಕಂಪು

ನಟ್ಟಿರುಳ್
ಮಧ್ಯರಾತ್ರಿ

ನಟ್ಟುವ
ನರ್ತಕ

ನಟ್ಟೆವಾನ್
ಆಕಾಶದ ನಡುವೆ

ನಡ(ಡೆ)ಪಾಡು
ಓಡಾಡು

ನಡ(ಡೆ)ಪು
ಸಲಹು


logo