logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ನಟ
ನರ್ತಕ; ಅಭಿನಯಿಸುವವನು; ಈಶ್ವರ

ನಟಣೆಗೊಳ್
ನರ್ತಿಸತೊಡಗು

ನಟರುದ್ರ
ನಟರಾಜ

ನಟಿಯಿಸು
ನರ್ತಿಸು; ಅಭಿನಯಿಸು

ನಟ್ಟ(ಟ್ಟೆ)ಗೊಂಬು
ನಡುವಣ ಕೊಂಬೆ

ನಟ್ಟಡವಿ
ಅಡವಿಯ ಮಧ್ಯ

ನಟ್ಟನಡು
ಸರಿಯಾಗಿ ನಡುವೆ

ನಟ್ಟನಡುವಗಲ್
ಸರಿಯಾಗಿ ನಡುಹಗಲು

ನಟ್ಟನಡುವಿರುಳ್
ಸರಿಯಾಗಿ ನಡುರಾತ್ರಿ

ನಟ್ಟನಡುವೆ
ಸರಿಯಾಗಿ ನಡುವೆ


logo