logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಧನದ
ಕುಬೇರ; ಹಣ ನೀಡುವವನು

ಧನದನಿವಾಸ
ಕುಬೇರನ ಆವಾಸ

ಧನದಭವನ
ಕುಬೇರನ ಅರಮನೆ

ಧನದಮಿತ್ರ
ಕುಬೇರನ ಸ್ನೇಹಿತ, ಶಿವ

ಧನದಾಚಲ
ಕುಬೇರನು ವಾಸಿಸುವ ಬೆಟ್ಟ, ಕೈಲಾಸಪರ್ವತ

ಧನದಾದ್ರಿ
ಧನದಾಚಲ

ಧನದಾನ
ಹಣರೂಪದ ದಾನ

ಧನದಾಪ್ತ
ಧನದನಿಗೆ ಆಪ್ತನಾದವನು, ಶಿವ

ಧನನಾಥ
ಕುಬೇರ

ಧನಪತಿ
ಧನನಾಥ


logo