logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಝಲ್ಲರಿ
ಒಂದು ಚರ್ಮವಾದ್ಯ; ಕಂಚಿನ ತಾಳ; ಜರಡಿ

ಝಷ
ಮೀನು

ಝಷಕೇತನ
ಮೀನಿನ ಗುರುತುಳ್ಳ ಧ್ವಜವುಳ್ಳವನು, ಮನ್ಮಥ

ಝಷಕೇತು
ಝಷಕೇತನ

ಝಷನೇತ್ರ
ಮೀನಿನ ಆಕಾರದ ಕಣ್ಣು

ಝಷಪತಾಕೆ
ಮೀನಿನ ಗುರುತುಳ್ಳ ಧ್ವಜ

ಝಳಂಬಂ
ಮೇಲು ಮುಸುಕು, ಹೊದಿಕೆ

ಝಾಳೆಯಂಗೊಳ್
ತೆಗೆದುಕೊ; ಕಿತ್ತುಕೊ

ಝೇಂಕರಿಸು
ಆರ್ಭಟಿಸು


logo