logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಜಗತ್ಪ್ರಿಯ
ಜಗತ್ತಿಗೇ ಪ್ರಯನಾದವನು

ಜಗತ್ಸ್ತುತ್ಯ
ಜಗತ್ತಿನ ಹೊಗಳಿಕೆಗೆ ಪಾತ್ರನಾದವನು

ಜಗದಾಧಾರಕ
ಲೋಕಕ್ಕೆ ಆಧಾರದಂತಿರುವವನು

ಜಗದೀಶ
ಜಗತ್ಪತಿ

ಜಗದೇಕದೇವ
ಲೋಕದ ಒಬ್ಬನೇ ಆದ ಒಡೆಯ

ಜಗದೇಕಬಂಧು
ಲೋಕದ ಒಬ್ಬನೇ ಆದ ಬಂಧು

ಜಗದೇಕವೀರ
ಜಗತ್ತಿನ ಮಹಾ ಪರಾಕ್ರಮ

ಜಗದ್ಗುರು
ಜಗತ್ತಿಗೇ ಗುರುವಾದವನು

ಜಗದ್ಧರೆ
ಲೋಕವನ್ನು ಎತ್ತಿ ಹಿಡಿಯುವವಳು

ಜಗದ್ಬಂಧು
ಜಗತ್ತಿನ ಬಂಧು


logo