logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಜಂಬೀರ
ನಿಂಬೆ

ಜಂಬು
ನೇರಿಳೆ

ಜಂಬುಕ
ನರಿ

ಜಂಬೂದ್ರುಮ
ನೇರಿಳೆ ಮರ

ಜಂಬೂದ್ವೀಪ
ಜಂಬೂ, ಪ್ಲಕ್ಷ್ಯ, ಶಾಲ್ಮಲೀ, ಕುಶ, ಕ್ರೌಂಚ, ಶಾಕ, ಪುಷ್ಕರ ಎಂಬ ಸಪ್ತದ್ವೀಪಗಳಲ್ಲಿ ಒಂದು; (ಜೈನ) ಜಂಬೂದ್ವೀಪದಲ್ಲಿ ಭರತವರ್ಷ, ಹೈಮವತವರ್ಷ, ಹರಿವರ್ಷ, ವಿದೇಹವರ್ಷ, ರಮ್ಯಕವರ್ಷ, ಹೈರಣ್ಯವತವರ್ಷ, ಐರಾವತವರ್ಷ ಎಂಬ ಏಳು ಭಾಗಗಳು

ಜಂಬೂನದಗಿರಿ
ಮೇರುಪರ್ವತ

ಜಂಬೂಫಲ(ಳ)
ನೇರಿಳೆ ಹಣ್ಣು

ಜಂಭರಿಪು
ಜಂಭ ಎಂಬ ರಾಕ್ಷಸನ ಶತ್ರು, ಇಂದ್ರ

ಜಂಭಾರಾತಿ
ಜಂಭರಿಪು

ಜಂಭಾರಿ
ಜಂಭರಿಪು


logo