logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಜನನುತ
ಜನರಿಂದ ಹೊಗಳಲ್ಪಟ್ಟ

ಜನನೋತ್ಸವ
ಮಗು ಹುಟ್ಟಿದ ಸಂಭ್ರಮ

ಜನಪ
ರಾಜ

ಜನಪತಿ
ರಾಜ

ಜನಪದ
ಜನಸಮುದಾಯ; ನಾಡು

ಜನಪಾಲ
ಜನರಕ್ಷಕ; ರಾಜ

ಜನಪಾಲಾಗ್ರಣಿ
ರಾಜಶ್ರೇಷ್ಠ

ಜನಪ್ರವಾದ
ಸುದ್ದಿ, ಸಮಾಚಾರ

ಜನವಡೆ
ಜನರ ಗುಂಪು

ಜನವಶ್ಯಚೂರ್ಣ
ಜನರನ್ನು ವಶೀಕರಣಗೊಳಿಸುವ ಪುಡಿ


logo