logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಜಡಭಾವಿ
ನೀರಿನಿಂದ ತುಂಬಿದ; ಆಲಸ್ಯದಿಂದ ಕೂಡಿದ

ಜಡಮತಿ
ಮಂದಬುದ್ಧಿ

ಜಡಮೂರ್ತಿ
ಜಡಸ್ವಭಾವದ ವ್ಯಕ್ತಿ

ಜಡರಾಶೀಂದ್ರ
ವರುಣ

ಜಡವಾದ
ನಿರೀಶ್ವರವಾದ; ಜಗತ್ತು ಪಂಚಭೂತಗಳಿಂದ ಆಗಿದೆ ಎಂಬ ವಾದ

ಜಡವಿಕೃತಿ
ನೀರಿನ ವಿಕಾರ; ಆಲಸ್ಯದ ವಿಕಾರ

ಜಡವೃತ್ತಿ
ಜಡಸ್ವಭಾವ; ನೀರಿನಿಂದ ತುಂಬಿದ

ಜಡಸಂಗ
ನೀರಿನ ಸಹವಾಸ; ಮೂರ್ಖರ ಸಹವಾಸ

ಜಡಸಂಸಕ್ತಿ
ಮಂದಮತಿಗಳ ಸಹವಾಸ

ಜಡಸ್ಥಿತಿ
ಜಡಸ್ವಭಾವ;


logo