logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಜಘನ
ನಿತಂಬ

ಜಘಣಸ್ಥಲ
ನಿತಂಬಪ್ರದೇಶ

ಜಘನ್ಯ
ಹಿಂಬದಿಯ; ಕೀಳಾದ

ಜಘನ್ಯಪಾತ್ರ
(ಜೈನ)ಸ್ವೀಕಾರಕ್ಕೆ ಅರ್ಹರಾದವರಲ್ಲಿ ಕನಿಷ್ಠನಾದವನು

ಜರ್ಝರ
ಕರ್ಕಶಧ್ವನಿ; ಮೆಲುಧ್ವನಿ

ಜಝಾರೆ
ಕೊಂಡಾಟದ ಮಾತು

ಜಟಧಿ
ಸಮುದ್ರ; ಮೂಢ ಬುದ್ಧಿ

ಜಟಮಟಿಕ(ಗ)
ಮೋಸಗಾರ; ಸಡಗರಪಡು

ಜಟಮಟಿಸು
ಮೋಸಗೊಳಿಸು; ಸಡಗರಿಸು

ಜಟಾಜೂಟ
ಜಟೆಗಟ್ಟಿದ ಕೂದಲು


logo