logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಗಂಧೋದಕಸ್ನಾನ
ಗಂಧೋದಕಸವನ

ಗಂಧೋದ್ಗಾರಿ
ಗಂಧವನ್ನು ಸೂಸುವ

ಗಂಭೀರಗುಣ
ಗಾಢವಾದುದು; ಆಳವಾದುದು

ಗಂಭೀರಭಾವ
ಗಾಂಭೀರ್ಯ

ಗಂಭೀರಭಾಷಿತ
ಗಾಂಭೀರ್ಯದ ಮಾತು

ಗಂಭೀರವೇದಿ
ತೊಂಡು ಆನೆ

ಗಗನ
ಆಕಾಶ

ಗಗನಕುಸುಮ
ಆಕಾಶದ ಹೂ; ನೆರವೇರದ ಆಸೆ

ಗಗನಗಂಗೆ
ಆಕಾಶಗಂಗೆ

ಗಗನಗಜ
ಆಕಾಶದ ಆನೆ; ಐರಾವತ


logo