logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಓಡು
ವೇಗವಾಗಿ ಹೋಗು; ಬೋಕಿಬಿಂಚು; ಮಡಕೆ; ತಲೆಯ ಚಿಪ್ಪು

ಓಣಿಯೋಗು
ಕೊರಕಲಾಗು

ಓತ
ಓದು; ಒಲಿದ

ಓದನ
ಓಗರ, ಅನ್ನ

ಓದಾಳಿ
ಓದುಗಾರ

ಓದಿಸು
ಕಲಿಸು, ಶಿಕ್ಷಣ ನೀಡು

ಓದು
ಪಠಿಸು; ವಿದ್ಯೆ ಕಲಿ; ಜ್ಞಾನ

ಓದುಂಗಾಱ
ಓದುವವನು, ವಿದ್ಯಾರ್ಥಿ

ಓದುಕುಳಿ
ಓದಿನಲ್ಲಿ ಆಸಕ್ತನಾದವನು

ಓದುಗಲಿ
ವಿದ್ಯೆ ಕಲಿ


logo