logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಓಗಡಿಸು
ಓಕರಿಸು; ಆಲಸ್ಯ ತೋರು; ಹಿಂಜರಿ

ಓಗರ
ಪಕ್ವವಾದ; ಅನ್ನ

ಓಗರಗಂಪು
ಬೆರಕೆ ಗಂಧ ; ಸಮ್ಮಿಶ್ರಗಂಧ

ಓಗರವೂ
ಬೆರಕೆ ಹೂ

ಓಘ
ಧಾರೆ; ಗುಂಪು; ಪ್ರವಾಹ

ಓಘಮೇಘ
ಧಾರಾಕಾರ ಮಳೆ

ಓಜ
ಒವಜ (ಉಪಾಧ್ಯಾಯ) ಗುರು

ಓಜಾಯಿತ
ಶ್ರೇಷ್ಠ ಶಿಲ್ಪಿ

ಓಜಾಯಿಲ
ಮೋಸಗಾರ

ಓಜೆ
ಕ್ರಮ; ಶ್ರೇಣಿ; ತಾಳ


logo