logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಓವನಿಗೆ
ಒಂದು ಬಗೆಯ ಹಾಡುಗಬ್ಬ

ಓವದೆ
ಓ+ಅದೆ, ಲಕ್ಷೈಮಾಡದೆ

ಓವರಿ
ಕೋಣೆ; ಒಳ ಮನೆ; ಗುರಿ, ಈಡು

ಓವು
ಓ, ಕಾಪಾಡು

ಓವೋ
ಆಶ್ಚರ್ಯ ದುಃಖಸೂಚಕ ನಿಪಾತಾವ್ಯಯ

ಓಷಧೀಶ್ವರ
ಸಸ್ಯಾಧಿಪತಿ, ಚಂದ್ರ

ಓಷ್ಠಪುಟಸಂದಂಶ
ಹಲ್ಲುಮುಡಿ ಕಚ್ಚುವುದು

ಓಸರಿಗೆ
ಮನೆಯ ಮುಂದಣ ಅಥವಾ ಹಿಂದಣ ಅಂಗಳ

ಓಸರಿಗೊಳ್
ಪಕ್ಕಕ್ಕೆ ಸರಿದು ಹೋಗು

ಓಸರಿಸು
ಓರೆ ಮಾಡು, ಓರೆಯಾಗು; ಹಿಂಜರಿ; ನೇವರಿಸು; ಬಿಟ್ಟುಬಿಡು


logo