logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಒಡನಾಡು
ಜೊತೆಯಲ್ಲಿ ಆಡು; ಸ್ನೇಹಮಾಡು

ಒಡನಿರ್
ಜೊತೆಯಲ್ಲಿರು

ಒಡನುಡಿ
ಜೊತೆಗೆ ಮಾತಾಡು

ಒಡನೆ
ಜೊತೆಗೆ; ತಕ್ಷಣ

ಒಡನೋಡಿ
ಜೊತೆಯಲ್ಲಿ ನೋಡಿ

ಒಡನೋದು
ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುವವನು

ಒಡಮೆ
ಧನ; ಒಡವೆ

ಒಡಮೆವಡೆ
ಆಸ್ತಿಯನ್ನು ಪಡೆ

ಒಡರಿಸು
ಮಾಡು; ನೆರವೇರಿಸು; ಒಟ್ಟುಗೂಡಿಸು

ಒಡರ್ಚು
ತೊಡಗು; ಆರಂಭಿಸು; ನೆರವೇರಿಸು


logo