logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಒಟ್ಟಿಸು
ಒಟ್ಟಯಿಸು, ರಾಶಿಮಾಡು, ಪುಂಜೀಕರಣ

ಒಟ್ಟು
ರಾಶಿಮಾಡು; ರಾಶಿ; ಶಪಥ; ಆಣೆಮಾಡು

ಒಟ್ಟೆ
(ಉಷ್ಟ್ರ) ಒಂಟೆ

ಒಟ್ಟೈಸು
ಜಾರು; ಆಕ್ರಮಿಸು

ಒಟ್ಟೆಗುತ್ತ
ಅಡವಿಟ್ಟ ವಸ್ತು

ಒಟ್ಟೊಟ್ಟಿಗ
(ಕೆಟ್ಟ) ಸಹವಾಸದಲ್ಲಿರುವವನು

ಒಡಂ
ಸಹಿತವಾಗಿ; ಜೊತೆಯಾಗಿ

ಒಡಂಗೊಳ್
ಜೊತೆಯಲ್ಲಿ ಸೇರಿಸಿಕೊ

ಒಡಂಬಡು
ಒಪ್ಪಿಗೆ ಕೊಡು; ಅನುಮತಿ ನೀಡು; ಒಡಂಬಡಿಕೆ

ಒಡಂಬಿ
ಶರೀರ


logo