logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಒರ್ಚರ
(ಒರ್+ಸರ) ಒಂದೆಳೆಯ ಸರ

ಒರ್ಚವಡಿ
ಒಂದು ಪದರ; ಒಳಗೊಂದು ಹೊರಗೊಂದು ಪದರವುಳ್ಳ

ಒರ್ದೆಸೆ
ಒಂದು ದಿಕ್ಕು; ಒಂದು ಪಕ್ಕ

ಒರ್ನುಡಿ
ಒಂದು ಮಾತು

ಒರ್ಪದ
ಒಂದು ಹೆಜ್ಜೆ

ಒರ್ಪಿಡಿ
ಒಂದು ಹಿಡಿ

ಒರ್ಪಿಡಿಗೂಳ್
ಒಂದು ತುತ್ತು ಅನ್ನ

ಒರ್ಪೆಸರ್
ಒಂದೇ ಒಂದು ಹೆಸರು

ಒರ್ಬಸ
ಒಂದೇ ಗುಂಗು

ಒರ್ಬಳಸು
ಒಂದು ಸುತ್ತು


logo