logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಏಕಾತಪತ್ರ
ಒಂದೇ ಕೊಡೆ

ಏಕಾತ್ಮಜ
ಒಂದೇ ಆತ್ಮದಲ್ಲಿ ಹುಟ್ಟಿದ

ಏಕಾದಶಧಾರಿ
(ಜೈನ) ದ್ವಾದಶಾಂಗಗಳಲ್ಲಿ ಹನ್ನೊಂದನ್ನು ಮಾತ್ರ ತಿಳಿದವನು

ಏಕಾದಶನಿಳಯ
(ಜೈನ) ಶ್ರಾವಕರು ಆಚರಿಸಬೇಕಾದ ಹನ್ನೊಂದು ವಿಧಿಗಳು : ದರ್ಶನ, ವ್ರತ, ಸಾಮಯಿಕ, ಪ್ರೋಷದೋಪವಾಸ, ಸಚಿತ್ತವಿರತಿ, ರಾತ್ರಿಭುಕ್ತಿತ್ಯಾಗ, ಬ್ರಹ್ಮಚರ್ಯೆ, ಆರಂಭತ್ಯಾಗ, ಪರಿಗ್ರಹತ್ಯಾಗ, ಅನುಮತಿತ್ಯಾಗ, ಉದಿಷ್ಟತ್ಯಾಗ

ಏಕಾದಶರುದ್ರ
ಹನ್ನೊಂದು ಬಾರು ರುದ್ರಜಪ ಮಾಡಿ ಅಭಿಷೇಕ ಮಾಡುವ ಕ್ರಮ

ಏಕಾದಶಸ್ಥಾನ
ಏಕಾದಶನಿಳಯ

ಏಕದಶಾಂಗಧರ
ಏಕಾದಶಧಾರಿ

ಏಕದಶಾಂಗಧಾರ
ಏಕದಶಾಂಗಧರ

ಏಕದಶಾಂಗಧಾರಿ
ಏಕದಶಾಂಗಧಾರ

ಏಕವಿಹಾರಿ
(ಜೈನ) ಒಂಟಿಯಾಗಿ ಸಂಚರಿಸುವ ಸಾಧು


logo