logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಏಕದಂಡಿ
ಒಂದು ದಂಡ ಧ್ರಿಸಿದ ಸನ್ಯಾಸಿ

ಏಕಪತಿ
ಒಬ್ಬನೇ ಒಡೆಯ

ಏಕಪದ
ಒಂದು ಪಾದ, ಒಂದು ಹೆಜ್ಜೆ

ಏಕಪಾದಿ
ಒಂದೇ ಪಾದವುಳ್ಳದ್ದು, ಒಂದು ಕಾಲಿನ ಮೇಲೆ ನಿಂತವನು

ಏಕಪಾದಗತಿ
ಒಂದೇ ಕಾಲಲ್ಲಿ ನಡೆಯುವುದು

ಏಕಪಾದವ್ರತಸ್ಥ
ಒಂದೆ ಕಾಲ ಮೇಲೆ ನಿಂತು ತಪಸ್ಸು ಮಾಡುವವನು

ಏಕಪ್ರಕಾರ
ಒಂದೇ ವಿಧ

ಏಕಭುಕ್ತ
ಒಂದೇ ಹೊತ್ತು ಊಟಮಾಡುವುದು

ಏಕಮತ
ಒಂದೇ ಅಭಿಪ್ರಾಯ

ಏಕರಸ
ಒಂದೇ ರಸ; ಸಮರಸ


logo