logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಊರ್ಜ
ಸಾಮರ್ಥ್ಯ; ಕಾರ್ತಿಕ ಮಾಸ

ಊರ್ಜಸ್ವಿ
ಶಕ್ತಿವಂತ

ಊರ್ಜಿತ
ಹೆಚ್ಚಿದ; ಶಕ್ತಿಯಿಂದ ಕೂಡಿದ

ಊರ್ಜಿತತೇಜ
ಹೆಚ್ಚಿ ತೇಜಸ್ಸುಳ್ಳವನು

ಊರ್ಜಿತಪುಣ್ಯ
ಹೆಚ್ಚಿನ ಪುಣ್ಯವುಳ್ಳವನು

ಊರ್ಜಿತಮತಿ
ಹೆಚ್ಚು ಬುದ್ಧಿವಂತ

ಊರ್ಜಿತೋಕ್ತಿ
ಪ್ರಸಿದ್ಧ ನುಡಿ

ಊರ್ಡಂಗುರ
ಊರಿಗೆ ಹಾಕುವ ಡಂಗುರ

ಊರ್ಣೆ
ಹುಬ್ಬಿನ ಕೂದಲು

ಊರ್ಧ್ವಗ
ಮೇಲೆ ವ್ಯಾಪಿಸಿದ


logo