logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಆಕಲಿ(ಳಿ)ಸು
ಗ್ರಹಿಸು; ಹಿಡಿ

ಆಕಲ್ಪ
ಕಲ್ಪದವರೆಗೆ; ಒಡವೆ; ಅಲಂಕಾರ

ಆಕಸ್ಮಿಕ
ಅನಿರೀಕ್ಷಿತ

ಆಕಳ್
ಹಸು

ಆಕಳಿಸು
ಆವರಿಸು; ಹಿಡಿದುಕೊ

ಆಕಾರವಂತ
ರೂಪವಂತ, ಸುಂದರ

ಆಕಾರಂಗಿಡು
ರೂಪಗೆಡು

ಆಕಾರಸಂವರಣೆ
ಆಕಾರಗುಪ್ತಿ, ರೂಪವನ್ನು ಮರೆಮಾಚಿಕೊಳ್ಳುವುದು

ಆಕಾಲಿ(ಳಿ)ಕಿ
ಕ್ಷಣಿಕವಾದದ್ದು; ಮಿಂಚು

ಆಕಾಶಗಾಮಿ
ಅಂತರಿಕ್ಷದಲ್ಲಿ ಸಂಚರಿಸುವವನು


logo