logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಆಕಂಪಿಸು
ನಡುಗು

ಆಕಪ್ಪು
ಗುಳಿ, ಖೆಡ್ಡ

ಆಕರಿಸು
ಸ್ವೀಕರಿಸು; ಹೊಂದು; ಭಯಗೊಳ್ಳು

ಆಕರ್ಣಕೃಷ್ಟ
ಕಿವಿಯವರೆಗೆ ಸೆಳೆಯಲ್ಪಟ್ಟ

ಆಕರ್ಣನ
ಆಲಿಸುವುದು

ಆಕರ್ಣನೀಯ
ಆಲಿಸಲು ಯೋಗ್ಯವಾದ

ಆಕರ್ಣಾಂತ
ಬಿಲ್ಲಿನ ಹೆದೆಯನ್ನು ಕಿವಿಯವರೆಗೂ ಎಳೆಯುವುದು

ಆಕರ್ಣಾಂತಂಬರಂ
ಆಕರ್ಣಾಂತಂ

ಆಕರ್ಣಿಸು
ಆಲಿಸು

ಆಕಲಿ(ಳಿ)ತ
ಕೂಡಿದ, ಸೇರಿದ


logo