logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಆತೋದ್ಯರವ
ಆತೋದ್ಯಘೋಷ

ಆತೋದ್ಯಸ್ವನ
ಆತೋದ್ಯಘೋಷ

ಆತೋದ್ಯಾಂಗ
(ಜೈನ) ಹತ್ತು ಬಗೆಯ ಕಲ್ಪವೃಕ್ಷಗಳಲ್ಲಿ ಒಂದು; ಬೇಡಿದ ವಾದ್ಯವನ್ನು ನೀಡುವ ವೃಕ್ಷ

ಆತ್ತ
ಪಡೆದ; ಹಿಡಿದ; ಆವರಿಸಿದ

ಆತ್ತಚಿತ್ತ
ಮನಸ್ಸುಳ್ಳವನು

ಆತ್ತರಕ್ತರುಚಿ
ಉಂಟಾದ ಕೆಂಪು ಕಾಂತಿ

ಆತ್ತಸಂಗರ
ಆರಂಭಗೊಂಡ ಯುದ್ಧ

ಆತ್ತೋದಯ
ಜನನ

ಆತ್ಮಂಭರಿ
ತನ್ನ ತಾನು ಸಾಕಿಕೊಳ್ಳುವವನು

ಆತ್ಮಕೃತ
ತಾನೇ ಮಾಡಿದ


logo