logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಆತಪಯೋಗ
ಬಿಸಿಲಿನಲ್ಲಿ ನಿಂತು ತಪಸ್ಸು ಮಾಡುವುದು

ಆತಪವಾರಣ
ಕೊಡೆ, ಛತ್ರಿ

ಆತರ
ನದಿಯನ್ನು ದಾಟುವುದು; ದೋಣಿ

ಆತಾಮ್ರ
ಚೆನ್ನಾಗಿ ಕೆಂಪಾಗಿರುವ

ಆತಿಥ್ಯ
ಅತಿಥಿಸೇವೆ

ಆತುರ
ಉತ್ಕಟ ಬಯಕೆ; ಯಾತನಾಪೀಡಿತ

ಆತುರಿಸು
ಆತುರಪಡು

ಆತೋದ್ಯ
ಬಾಜಿಸುವ, ವಾದ್ಯ

ಆತೋದ್ಯಘೋಷ
ವಾದ್ಯಧ್ವನಿ

ಆತೋದ್ಯನಾದ
ಆತೋದ್ಯಘೋಷ


logo