logo
भारतवाणी
bharatavani  
logo
Knowledge through Indian Languages
Bharatavani

Halagannada Padasampada (Kannada)

Please click here to read PDF file Halagannada Padasampada (Kannada)

ಆಘ್ರಾಯಿಸು
ಆಘ್ರಾಣಿಸು

ಆಘಾಳಿ
ಪಾಪ, ದುರಿತ

ಆಚ
ಸಾಲವೃಕ್ಷ

ಆಚಂದ್ರತಾರಂ
ಚಂದ್ರತಾರೆಯರಿರುವವರೆಗೆ

ಆಚಕ್ಷತೇ
ಹೇಳುತ್ತೇವೆ

ಆಚಮಿಸು
ಆಚಮನ ಮಾಡು

ಆಚರಣೆ
ಅನುಸರಣೆ

ಆಚರಿಸು
ನೆರವೇರಿಸು

ಆಚಾಮ್ಲವರ್ಧನ(ತಪ)
(ಜೈನ) ಒಂದು ಬಗೆಯ ಉಪಪವಾಸವ್ರತ

ಆಚಾರ್ಯ
ಗುರು


logo