logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಅಂತಸ್ತು
ಮಟ್ಟ
ಯಾರ ಮನೆಯಲ್ಲಿ ಹೆಣ್ಣಿದೆ, ಇದ್ರೆ ಅವರ ಜಾತಿ ಕುಲ ಯಾವುದು, ಅವರ ಅಂತಸ್ತು ಏನು

ಅಂತಿಕಣ್ಣಿ
ಮೇಟಿ ಗೂಟಕ್ಕೆ ಎತ್ತುಗಳನ್ನು ಕಟ್ಟಿ ಹುಲ್ಲನ್ನು ತುಳಿಸಲು ಬಳಸುವ ಸಾಧನ

ಅಂತಿಬಲೆಹುಲ್ಲು
ಒಂದು ಬಗೆಯ ಹುಲ್ಲು

ಅಂತುಂಡಿ/ಅಂತುಂಡೆ
ಕ್ಯಪಾರಿಸ್ ಅಫಿಲ ಹಾರಿಡ: ಒಂದು ಔಷಧಿ ಸಸ್ಯ.
ಗೋವಿಂದಫಲ ಗಿಡ (ಚಿತ್ರ ನೋಡಿ)

ಅಂತುಮಾಡು
ಮೇರೆ ನಿರ್ಧರಿಸು

ಅಂತುಮಾಡು
ಹದುಗೊಳಿಸು

ಅಂತುರುಲೋಕ
ಆಕಾಶ

ಅಂತೃಗಂಗೆ
ನೋಡಿ - ಅಂತರಗಂಗೆ ಗಿಡ

ಅಂತೆಕಂತೆ
ಸುಳ್ಳು; ಊಹಾಪೋಹ (ಧಾರ.ಜಿ)

ಅಂತೆಗೊದ್ದ
ಓತಿಕ್ಯಾತ (ಮಂಡ್ಯ.ಜಿ)


logo