logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಋಷ್ಟಂತಿ
ನೋಡಿ- ಋಷ್ಯಾಂತಿ

ಋಷ್ಟಂಚಮಿ
ಋಷಿಪಂಚಮಿ; ಋತುಚಕ್ರದ ಹಂತ ಮುಗಿದ ಮೇಲೆ ಬ್ರಾಹ್ಮಣ ಮಹಿಳೆಯರು ಭಾದ್ರಪದ ಮಾಸ ಪಂಚಮಿಯಲ್ಲಿ ಎತ್ತಿನ ಹೆಗಲು ಮುಟ್ಟದ, ಮನೆಯ ತೋಟದಲ್ಲಿ ಬೆಳೆದ, ತರಕಾರಿ ಹಾಗೂ ಧಾನ್ಯಗಳ ಸಾತ್ವಿಕ ಆಹಾರ ಸೇವಿಸುವ ವ್ರತ (ಧಾರ.ಜಿ)

ಋಳಿ
ಹೆಂಗಸರು ಕಾಲಿಗೆ ಹಾಕಿಕೊಳ್ಳುವ ಬೆಳ್ಳಿಯ ಒಡವೆ (ಚಿತ್ರ.ಜಿ/ಮೈಸೂ.ಜಿ)


logo