logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಈರಗಲ್ಲು
ವೀರಗಲ್ಲು; ಯುದ್ದದಲ್ಲಿ ಮಡಿದ ವೀರನ ನೆನಪಿಗಾಗಿ ನೆಟ್ಟ ಕಲ್ಲು

ಈರಗಲ್ಲು
ಮದುವೆಯಾಗದೆ ಸತ್ತ ವೀರ ಯುವಕನ ಹೆಸರಿನಲ್ಲಿ ಕೆತ್ತಿಸಿ ನೆಡುವ ಕಲ್ಲು (ಮಂಡ್ಯ.ಜಿ).
ಕರುಗಲ್ಲು

ಈರಗಾರ/ಈರಕಾರ:
ಮದುವೆಗೆ ಮುಂಚೆಯೇ ಸತ್ತ ಯುವಕರನ್ನು ಈರಗಾರರು ಎನ್ನುತ್ತಾರೆ. ಇವರಿಗೆ ಚಕ್ರಶಾಂತಿ, ತಿಥಿ ಕ್ರಮಗಳು ಇರುವುದಿಲ್ಲ

ಈರಗಾರ/ಈರಕಾರ:
ಚೌಡಮ್ಮನ ಕುಣಿತದಲ್ಲಿ ಪುರವಂತರಂತೆ ವೇಷ ಧರಿಸಿ ಕುಣಿಯುವವರು (ತುಮ.ಜಿ)

ಈರಗಾಲ
ವೀರಗಾಲು; ವೀರಮಂಡಿ; ಮೊಣಕಾಲನ್ನು ನೆಲಕ್ಕೆ ಹಚ್ಚುವುದು; ಮಂಡಿಯೂರಿ ನಿಲ್ಲುವುದು.
ಈರ‍್ಮಂಡಿ (ಬೆಂಗ್ರಾ.ಜಿ)

ಈರಗೂಡಿ
ಬೀರಗೂಡಿ; ಗೊಲ್ಲ ಜನಾಂಗದವರು ಮದುವೆಯಲ್ಲಿ ಆಚರಿಸುವ ಒಂದು ಸಂಪ್ರದಾಯ

ಈರಗ್ಯಾತ
ವೀರಕೇತ; ಜನಪದ ಕಾವ್ಯದಲ್ಲಿ ಬರುವ ಒಂದು ವ್ಯಕ್ತಿನಾಮ; ವಡ್ಡಗೆರೆನಾಗಮ್ಮನ ಮಾವ

ಈರಜಡೆ
ಜಡೆಯ ಆಕಾರದಲ್ಲಿರುವ ಹೊಂಬಾಳೆ

ಈರಣ
ಒಂದು ಸಣ್ಣ ಚರ್ಮವಾದ್ಯ; ಉರುಮೆ

ಈರಣ
ವೀರಭದ್ರ (ಮಂಡ್ಯ.ಜಿ)


logo