logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಆಳಿಹುಣ್ಣಿ
ರಾಗಿಯಂಥ ಚಿಕಕೆಂಪು ಕಾಳು. ಈ ಕಾಳುಗಳನು ಕುದಿಸಿ ಸಕ್ಕರೆ ಹಾಲಿನೊಂದಿಗೆ ಬಾಣಂತಿಗೆ ಕುಡಿಯಲು ಕೊಡುತ್ತಾರೆ

ಆಳ್ವೇರಿ/ಅಳವೇರಿ
ಕೋಟೆಯ ಗೋಡೆ (ಬಳ್ಳಾ.ಜಿ); ಎತ್ತರವಾದ ಗೋಡೆ (ಬೀದ.ಜಿ).
ಅಳ್ಳಪೀರಿ

ಆಳ್ಹಾಕು
ಸಾಲ ಕೊಟ್ಟವನು ಬಾಕಿ ವಸೂಲಿಗಾಗಿ ಆಳು ಕಳಿಸುವ ವಿಧಾನ


logo