logo
भारतवाणी
bharatavani  
logo
Knowledge through Indian Languages
Bharatavani

Kannada Janapada Nighantu Vol-1

Please click here to read PDF file Kannada Janapada Nighantu Vol-1

ಆಕ್ರ
ಪಶುಗಳ ನಾಲಗೆಗೆ ಬರುವ ಒಂದು ರೋಗ (ಮಂಡ್ಯ.ಜಿ)

ಆಕ್ರ
ಬಾಯಾರಿಕೆ; ದಾಹ (ಬಳ್ಳಾ.ಜಿ)

ಆಕ್ರ
ಗರಗಸ ಕುಡುಗೋಲು ಮುಂತಾದುವನ್ನು ಹರಿತಗೊಳಿಸುವ ಉಕ್ಕಿನ ಸಾಧನ; ಅರ

ಆಕ್ರ
ಭೂಕಂದಾಯ

ಆಕ್ರ
ಮಸೆಕಲ್ಲು; ಮಸೆಮಣೆ

ಆಕ್ರ
ಬೈರಿಗೆ (ಬೆಂಗ್ರಾ.ಜಿ)
ಆಕ್ರಾಯಿ, ಆಕ್ರಾಯ, ಆಕರಾಯ್, ಆಕಾರ

ಆಕ್ರಾಯ
ನೋಡಿ- ಆಕ್‌ರಾಯಿ

ಆಕ್‍ರಾಯಿ/ಆಕಾಯ
ಕುಡುಕೋಲಿಗೆ ಹಲ್ಲುಗಳನ್ನು ಮಾಡಲು ಬಳಸುವ ಉಕ್ಕು ಅಥವಾ ಕಬ್ಬಿಣದ ಸಾಧನ

ಆಕ್‍ರಾಯಿ/ಆಕಾಯ
ಬೇಟೆಯ ಆಯುಧಗಳನ್ನು ಮಸೆದು ಹರಿತಗೊಳಿಸುವ ಸಾಧನ (ಕೋಲಾ.ಜಿ)

ಆಕ್ಲಾಸ
ತಮಾಷೆ; ಸರಸ


logo