ದೀಪಾವಳಿಯಂದು ಉತರಸಕರ್ನಾಟಕದಲ್ಲಿ ದನಕಾಯುವ ಹುಡುಗರು ಆಪಿನಿಂದ ಮಾಡಿದ ಗೊಗ್ಗೆ ಹಿಡಿದುಕೊಂಡು ಮನೆಮನೆಗೂ ಹೋಗಿ ದೀಪಬೆಳಗುತ್ತಾ ಹಾಡುವ ಹಾಡುಗಳು. ಒಂದು ವಾರದವರೆಗೆ ನಡೆಯುವ ಆಚರಣೆಯ ಉದ್ದೇಶ ಪಶುಸಂಪತ್ತು ವೃದ್ಧಿಯಾಗಿ ದನಕರುಗಳು ರೋಗಮುಕ್ತವಾಗಬೇಕು ಎನ್ನುವುದು
ಆಣೀತಿನ್ನು
(ಕ್ರಿ)
ನೋಡಿ- ಆಣೆಇಡು
ಆಣೆ
ಎರಡು ಕಾಸಿನ ಒಂದು ನಾಣ್ಯ (ದಕ.ಜಿ)
ಆಣೆ
ಹಿಂದಿನ ಹನ್ನೆರಡು ಕಾಸಿನ ಮೌಲ್ಯದ ಒಂದು ನಾಣ್ಯ.
ಒಂದಾಣೆ
ಆಣೆ
ಪ್ರಮಾಣ
ಆಣೆಇಡು
ಪ್ರಮಾಣ ಮಾಡು; ಇನ್ನೊಬ್ಬರನ್ನು ಸಾಕ್ಷಿಯಾಗಿಟ್ಟು ಪ್ರತಿಜ್ಞೆ ಮಾಡು (ಧಾರ.ಜಿ).
ದೇವರಾಣೆಗೂ ನಾನು ಹಾಗೆ ಅಂದಿಲ್ಲ ಅಂತ ಆಣೆಇಟ್ಟ
ಆಣೀತಿನ್ನು
ಆಣೆಕಾಸು
ಇಂದಿನ ಆರು ಪೈಸೆಗೆ ಸಮನಾಗಿದ್ದ ನಾಣ್ಯ; (ಮೈಸೂ.ಜಿ)
ಆಣೆಬಡ್ಡಿಸಾಲ
ಒಂದು ರೂಪಾಯಿಗೆ ತಿಂಗಳೊಂದಕ್ಕೆ ಒಂದು ಆಣೆಯನ್ನು ಬಡ್ಡಿಯಾಗಿ ಕೊಡುತ್ತಿದ್ದ ಸಾಲದ ಹಳೆಯ ವಿಧಾನ (ಮೈಸೂ.ಜಿ)