logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Agricultural communities
ಕೃಷಿ ಸಮುದಾಯಗಳು

Agricultural electronics
ಕೃಷಿ ವಿದ್ಯುನ್ಮಾನವಿಜ್ಞಾನ

Agricultural engineering
ಕೃಷಿ ಯಾಂತ್ರಿಕತೆ, ಕೃಷಿ ಇಂಜಿನಿಯರಿಂಗ್

Agricultural inputs
ಕೃಷಿ ಪರಿಕರಗಳು

Agricultural machines
ಕೃಷಿ ಯಂತ್ರಗಳು

Agricultural regions
ಕೃಷಿ ಪ್ರದೇಶಗಳು

Air circulator
ವಾಯು ಪರಿಚಾಲಕ

Air channel
ವಾಯುವಾಹಕ ಮಾರ್ಗ, ಗಾಳಿ ಸಾಗುಮಾರ್ಗ

Air cleaners
ಗಾಳಿ ಚೋಷಕಗಳು, ಗಾಳಿ ಶುದ್ದಕಗಳು

Air compressor
ವಾಯು ಸಂಕೋಚಕ


logo