logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Quadrant
ವೃತ್ತ ಪರಿಧಿಯ ನಾಲ್ಕನೇ ಒಂದು ಭಾಗ, ಕಾಲುವೃತ್ತ, ಗೋಳದ ಚತುರ್ತಾಂಶ

Quadrant antenna
ಗೋಳಚತುರ್ತಾಂಶಾಕಾರದ ಗ್ರಾಹಕ ಮತ್ತು ಪ್ರಸಾರತಂತಿ, ಕಾಲುವೃತ್ತ, ಗೋಳದ ಚತುರ್ತಾಂಶ

Qualitative application
ಗುಣಾತ್ಮಕ ಅನುಪ್ರಯೋಗ

Quantitative application
ಪರಿಮಾಣಾತ್ಮಕ ಅನುಪ್ರಯೋಗ

Quick return
ಶೀಘ್ರ ವಾಪಾಸಾತಿ

Quiescent
ನಿಶ್ಚಲ, ಜಡ, ಶಾಂತ

Quiescent current
ಶಾಂತ ಪ್ರವಾಹ

Quiescent operation point
ನಿಶ್ಯಬ್ದವಾಗಿ ಕಾರ್ಯನಿರ್ವಹಿಸುವ ಹಂತ


logo