logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Label
ಬಿಲ್ಲೆ/ಗುರುತು ಪಟ್ಟಿ

Lagging quadrature component
ವಕ್ರರೇಖಾಕೃತಿ ಫಲಕಕ್ಕೆ ಸರಿಸಮಾನಾದ ಕ್ಷೇತ್ರಫಲವುಳ್ಳ ಸಮ ಚತುರಸ್ರವನ್ನು ವಿದ್ಯುತ್ ಪ್ರವಾಹದಲ್ಲಿ ಹಿಂದೆ ಬೀಳಿಸುವ ಅಂಶ

Lamination
ಹಾಳೆಯ ಮೇಲೆ ಹಾಳೆಯಿಟ್ಟು ರಚಿಸು

Lamp,arc
ದೀಪ, ಎರಡು ಸಮಾನಾಂತರ ವಕ್ರರೇಖೆಗಳ ಮಧ್ಯೆ ಆವರಿಸಿ ಇರುವ(ವಿದ್ಯುತ್) ಪ್ರದೇಶ

Lamp, argon glow
ಪ್ರಕಾಶಮಾನವಾದ ಜಡಾನಿಲ ಆರ್ಗನ್ ಅನಿಲದ ಬೆಳಕು

Lamp black
ದೀಪದ ಮಸಿ

Lamp, carbon filament
ವಿದ್ಯುತ್ ದೀಪಗಳಲ್ಲಿ ಉಪಯೋಗಿಸುವ ಒಂದು ರೀತಿಯ ಇಂಗಾಲದ ಕೇಸರ ತಂತು

Lamp discharge
ದೀವಿಗೆಯ ಹರಿವು

Lamp holder
ದೀಪವನ್ನು ಹಿಡಿದುಕೊಳ್ಳುವ ಸಾಧನ

Lamp inspection
ದೀಪದ ಪರಿವೀಕ್ಷಣೆ, ತನಿಖೆ


logo