logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Facing point
ಸಮ್ಮುಖ ಬಿಂದು

Facing point lock
ಸಮ್ಮುಖ ಬಿಂದುಪಾಶ

Fall
ಜಲಪಾತ, ಪ್ರಪಾತ

Falling head permeameter
ಪತನಶೀರ್ಷ, ಪಾರಗಮ್ಯತಾ ಮಾಪಕ

Fall regulator
ಜಲಪಾತನಿಯಾಮಕ, ಪ್ರಪತನಿಯಾಮಕ, ಪ್ರಪಾತ ನಿಯಂತ್ರಕ

Fair weather water level
ಸಮ ಹವಾಮಾನ ಜಲಮಟ್ಟ

Fan, ceiling
ಚಾವಣಿಯ ಗಾಳಿ ಬೀಸಣಿಕೆ

Fan, electric
ವಿದ್ಯುತ್ ಪಂಖ, ವಿದ್ಯುತ್ ಗಾಳಿ ಬೀಸಣಿಕೆ

Fan shaped catchment
ಬೀಸಣಿಗೆಯಾಕಾರದ ಜಲನಯನ ಪ್ರದೇಶ

Farad
ಫಾರಾಡ್, ವಿದ್ಯುತ್ ಕಾಂತ ಧಾರಣ, ಶಕ್ತಿಯ ಏಕಮಾನ (ಅಳತೆ)


logo