logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Iconography
ಪ್ರತಿಮಾಶಿಲ್ಪ ಶಾಸ್ತ್ರ

Igneous
ಬೆಂಕಿಯಿಂದ ಕೂಡಿರುವ, ಅಗ್ನಿಸಂಬಂಧದ

Ignite
ಅತಿಬಿಸಿಯಾಗಿಮಾಡು, ಹೊತ್ತಿಕೊಳ್ಳು

Ignition
ನಾಳಿಯಲ್ಲಿ ಅನಿಲ ಮಿಶ್ರಣವನ್ನು ಹೊತ್ತಿಸುವುದು (ಉರಿಹೊತ್ತಿಗೆ)

Illustrate
ವಿಶದಗೊಳಿಸು, ವಿವರಿಸು

Impact
ಹೊಡೆತ, ಬಡಿತ

Impedence
ಸ್ವಪ್ರಚೋದನ ನಿರೋಧ

Impeller
ಚಿಮ್ಮು, ನೀರಿನ ಪಂಪಿನಲ್ಲಿ ತಿರುಗುವ ಭಾಗ

Impervious layer
ಅಭೇದ್ಯವಾದ ಪದರ

Impermeable layer
ಅಭೇದ್ಯ ಪದರ


logo