logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Earth dam model
ಮಣ್ಣಿನ ಅಣೆಕಟ್ಟು ಮಾದರಿ

Earth mass
ಮಣ್ಣುರಾಶಿ

Earth plate
ವಿದ್ಯುತ್ ಪಥದ ಮಂಡಲ ಪೂರ್ತಿಯಾಗುವಂತೆ ಮಾಡುವ ಲೋಹದ ತಗಡು

Earth pection
ಮಣ್ಣು ವಿಭಾಗ, ಮಣ್ಣು ಪರಿಚ್ಛೇದ

Earthquake
ಭೂಕಂಪನ

Eccentric
ಉತ್ಕೇಂದ್ರ

Eddy current
ಸುಳಿಯಾಗಿ ಸುತ್ತುವ ಪ್ರವಾಹ

Eddy current loss
ಸುಳಿರೂಪಿ ವಿದ್ಯುತ್ ನಷ್ಟವಾಗುವಿಕೆ

Effective force
ಪರಿಣಾಮಕಾರಿ ಬಲ, ಪ್ರಭಾವೀ ಬಲ

Effective field capacity
ಪ್ರಭಾವೀಕ್ಷೇತ್ರ ಸಾಮರ್ಥ್ಯ


logo