logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Hack
ಪಿಕಾಸಿ

Hackery
ಎತ್ತಿನಗಾಡಿ

Hack-saw
ಲೋಹ ಕೊಯ್ಯುವ ಗರಗಸ

Halberd
ಈಟಿಗೊಡಲಿ

Hames
ಭಾರಎಳೆಯುವ ಕುದರೆಗೆ ಕೊರಳುಪಟ್ಟಿಯಾಗಿ ಹಾಕಿರುವ ಮರದ ಅಥವಾ ಲೋಹದ ಎರಡು ಬಾಗಿಸಿದ ಪಟ್ಟಿಗಳು

Hammer
ಸುತ್ತಿಗೆ

Hammer strap
ಸುತ್ತಿಗೆ ಪಟ್ಟಿ

Hand-chain pump
ಕೈಸರಪಳಿ ಪಂಪು

Handle
ಹಿಡಿಕೆ

Hand lever
ಕೈಸನ್ನೆ


logo