logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Gabionade
ಕಡ್ಡಿ, ಬೆತ್ತ ಅಥವಾ ಕಬ್ಬಿಣದ ಪಟ್ಟಿಗಳಿಂದ ಹೆಣೆದು ಮಣ್ಣು ತುಂಬಿಸುವ ತೊಂಟೆ

Gadget
ಯಂತ್ರ, ಮೊದಲಾದವುಗಳಲ್ಲುಯ ಒಂದು ಸಣ್ಣ ಹೊಂದಿಕೆ ಅಥವಾ ಸಲಕರಣೆ

Gage-gange
ಅಳತೆಗುರುತುಗಳುಳ್ಳ ಸಲಕರಣೆ(ಅಳೆಪಡಿ)

Galvanic
ಪ್ರವಾಹ ವಿದ್ಯುತ್ತನ್ನು ಪ್ರಯೋಗಿಸು

Galvanishing
ಸತು ಲೇಪನ

Galvanometer
ವಿದ್ಯುತ್ ಪ್ರವಾಹದರ್ಶಕ

Gangue
ಅದುರು ಇರುವ ಮಣ್ಣುಗಟ್ಟಿ ಅಥವಾ ಶಿಲೆ

Gang
ಸಮೂಹ

Gap
ತೆರೆ, ಸಂದು, ಅಂತರ

Garden glass
ಸಸ್ಯದ ಮೇಲೆ ಮುಚ್ಚುವ ಗಂಟೆಯಾಕಾರದ ಗಾಜುಪಾತ್ರೆ


logo