logo
भारतवाणी
bharatavani  
logo
Knowledge through Indian Languages
Bharatavani

Krishi Engineering Paribhashika Shabdakosha (A Glossary of Agricultural Engineering)
A B C D E F G H I J K L M N O P Q R S T U V W X Y Z

Aerodynamics
ವಾಯುಚಲಗತಿ ವಿಜ್ಞಾನ

Aerofoil
ಹಾರು ಯಂತ್ರದ ರೆಕ್ಕೆ

Aeromechanics
ವಾಯುಯಂತ್ರ ಶಾಸ್ತ್ರ, ವೈಮಾನಿಕ ಯಂತ್ರಶಾಸ್ತ್ರ

Affluent
ಸಮೃದ್ದ

Afflux
ತುಂಬಿ ಹರಿಯುವುದು

Afflux level
ಹರಿಯುವ ವಸ್ತುವಿನ ಮಟ್ಟ

Afforestation
ವನ ನಿರ್ಮಾಣ

Ageing test
ಕಾಲ ನಿರ್ಧರಣೆ ತಪಾಸಣೆ, ಪರೀಕ್ಷೆ/ಪರಿಪಾಕತ ಪರೀಕ್ಷಣೆ

Aggradation
ಶ್ರೇಣೀಕರಣ

Aggregate weight
ಸಮುಚ್ಛಯ ಭಾರ, ಒಟ್ಟಾರೆ ತೂಕ


logo